Radhika Narayan
ಒಂದು ಮುತ್ತಿನ ಕವಿತೆ .
ನಿನ್ನ ನೆನಪುಗಳೇ
ಹಾಗೆ ಗೆಳೆಯ;
ಸುಳಿದದ್ದೂ
ಅರಿವಾಗುವುದಿಲ್ಲ!
ನಾ ಮರುಳಿಯಂತೆ
ಮುಗುಳ್ನಕ್ಕಿದ್ದೂ
ಅರಿವಾಗುವುದಿಲ್ಲ!

- ಸಂ’ಭಾವಿತ’
Team
Actress : Radhika Narayan
MUA : Vibha
Costume designer : Mausmi
BTS : Major creation 
Fashion with pearl
Published:

Fashion with pearl

Published: